ಕುಡ್ಲ ಮುಂದಕ್ಕೆ ಬರೀ ಕಾಂಕ್ರೀಟ್ ಸಿಟಿ !

ಜಗತ್ತು ಬದಲಾಗಿದೆ ಅದರಲ್ಲೂ ಕುಡ್ಲ ಕೂಡ ಅಷ್ಟೇ ವೇಗದಲ್ಲಿ‌ ಬದಲಾಗುತ್ತಿದೆ. ಮನುಷ್ಯ ನ ಸ್ವಾರ್ಥ ದ ಬದುಕು ಎಲ್ಲಕ್ಕೂ ಕಾರಣವಾಗಿದೆ. ಗೂಗಲ್ ಅರ್ಥ್ ಈ ಎಲ್ಲ ಬದಲಾವಣೆಯನ್ನು ಸಮರ್ಥ ವಾಗಿ ದಾಖಲೆ ಮಾಡುವ ಕಾರ್ಯವನ್ನು ಮಾಡಿದೆ.
ಮಂಗಳೂರು 2004 ರಲ್ಲಿ ಎಷ್ಟು ಮರ,ಗಿಡಗಳ ಜತೆಗೆ ಹಸಿರು ತುಂಬಿದ ನಗರವಾಗಿತ್ತು. ಈ ಬಳಿಕ ಮಂಗಳೂರು 2014 ರಲ್ಲಿ ಹೇಗಿದೆ. ಈಗ ಮಂಗಳೂರಿನಲ್ಲಿ ಎಷ್ಟು ಹಸಿರಿದೆ. ಮುಂದೆ ಕುಡ್ಲ ಏನಾಗಲಿದೆ ಎನ್ನುವ ಎಚ್ಚರಿಕೆಯನ್ನು ಗೂಗಲ್ ಅರ್ಥ್ ವಿವರ ವಾಗಿ ಚಿತ್ರದ ಮೂಲಕ ವಿವರಿಸಿದೆ. ಮುಂದಿನ ದಿನಗಳಲ್ಲಿ ಹಸಿರು ಕುಡ್ಲ ಸಿಟಿಯ ಉಸಿರಾಗಲಿ.

Share