ಮುಂಬಯಿಯ ಹತ್ತರಲ್ಲಿ ಒಬ್ಬರು ತುಳುವರು ಮಾರಾಯ್ರೆ

ಮುಂಬಯಿ ಕಡೆ ಹೋದರೆ ಅಲ್ಲಿ ಕಾಣಸಿಗುವ 10 ಮಂದಿಯಲ್ಲಿ ಒಬ್ಬರಾದರೂ ತುಳುವರು ಕಾಣಸಿಗುತ್ತಾರೆ. ಇದೇ ಕಾರಣದಿಂದ ಮುಂಬಯಿಯಲ್ಲಿ ಇತರ ಭಾಷೆಗಳ ಜತೆಗೆ ತುಳು ಪ್ರಾಬಲ್ಯ ಹೊಂದಿರುವ ಪ್ರದೇಶಗಳು ಇದೆ. ಇದೇ ಕಾರಣದಿಂದ ಮುಂಬಯಿಗರು ಮಾತನಾಡುವ ತುಳು ಭಾಷೆ ಕರಾವಳಿಯ ಮಂದಿಗೂ ಬಹಳ ಇಷ್ಟ. ಮುಖ್ಯವಾಗಿ ಮುಂಬಯಿ ನಗರಿಯ ಆರ್ಥಿಕ ಶಕ್ತಿಯ ಹಿಂದೆ ತುಳುವರ ಶ್ರಮವಂತೂ ಇದ್ದೇ ಇದೆ.

Share